ಕವನ - ಇದು ಜೀವನ



ಮನಸಲಿ ಮಂಡಿಗೆ ತಿನಬೇಡ
ನನಗೇ ಇದೆಯೆಂದು
ಗಾಳೀಲಿ ತೇಲಬೇಡ
ಅವರಿಗಿಂತ ನಾನು ಭಾಗ್ಯಶಾಲಿಯೆಂದು

ಇದು ಜೀವನ
ನೀಡುವುದೆಲ್ಲರಿಗೂ ಸಮಾನ
ಮೆರೆದರೆ ಬೀಳುವೆ ಒಮ್ಮೆ ಖಚಿತ
ಬೇಡವೇ ಬೇಡ ಅನುಮಾನ

ಇದು ಜೀವನ
ಎಲ್ಲರೊಳಗೆ ನೀನೂ ಒಬ್ಬ
ಅರಿತು ತಗ್ಗಿ ಬಾಳುವೆಯೋ 
ನಿನಗಿಲ್ಲ ದುಃಖ ದುಮ್ಮಾನ

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -