ಕವನ - ಮನೆಯ ಹೊಣೆ



ನನ್ನ ತಲೆಗೆ ಸಂಸಾರ
ನಿನ್ನದು ಮಹಾ ತಾತ್ಸಾರ

ಮಕ್ಕಳ ಭಾರ ನಂದು
ಮತ್ತಿನ ಮಜಾ ನಿಂದು

ಸೂರಿಲ್ಲದೆ ರಸ್ತೆಪಾಲು
ದಾರಿಯಲ್ಲೆ ನನ್ನ ಬಾಳು

ನಿನ್ನ ಕಟ್ಟಿಕೊಳ್ಳುವ ಮೊದಲು
ಮನೆಗೆ ರಾಣಿ ನಾ ಅಸಲು

ಹೆಂಡತಿ ಮಕ್ಕಳನ್ನು ಪೋಷಿಸದ ನಿನಗೆ
ಮದುವೆ ಬೇರೆ ಕೇಡು

ಕೆಲಸಕೆ ನನ್ನನು ಕಳಿಸಿ
ಮಕ್ಕಳ ಜೊತೆ ಮನೇಲಿದ್ದು ನೋಡು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -