ಕವನ - ನೀನು



ನಿನ್ನ ಕಂಗಳ ಹೊಳಪು
ಹಿಂದಿಕ್ಕಿವೆ ನಕ್ಷತ್ರಗಳನು 

ನಗುವಿನ ಒನಪು
ತಳ್ಳಿದೆ ಹೂವಂದವನು

ಮಾತಿನ ಝಳಪು
ಮರೆಸಿದೆ ಶಂಖನಾದವನು

ತೋರುವ ಪ್ರೀತಿ ಸೆಳಪು
ಸೋಲಿಸಿದೆ ಎಲ್ಲರ ಮನವನು

Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -